Exclusive

Publication

Byline

ಈ 3 ರಾಶಿಯವರಿಗೆ ಅಪಾರವಾದ ಮಾನಸಿಕ ಶಕ್ತಿ ಇದೆ: ಮನಸ್ಥಿತಿ, ಮಾತಿನ ಮೂಲಕವೇ ಗುರುತಿಸಿಕೊಳ್ಳುತ್ತಾರೆ

ಭಾರತ, ಏಪ್ರಿಲ್ 27 -- ನೀರಿನ ಚಿಹ್ನೆಯಡಿ ಜನಿಸಿದವರು ತುಂಬಾ ಭಾವನಾತ್ಮಕವಾಗಿ ಇರುತ್ತಾರೆ. ಇವರು ಹೆಚ್ಚು ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ವಿಷಯಗಳನ್ನು ಇತರರಿಗಿಂತ ತುಂಬಾ ಆಳವಾಗಿ ಅನುಭವಿಸುತ್ತಾರೆ. ಇವರಲ್ಲಿ ಒಂದು ರೀತಿಯ ಮಾನಸಿಕ ಶಕ... Read More


ಋತುಚಕ್ರದ ಸಮಯದಲ್ಲಿ ಹೊಟ್ಟೆ ಸೆಳೆತ ಹೆಚ್ಚಿದ್ದರೆ ಈ ತಪ್ಪು ಮಾಡಲೇಬೇಡಿ; ಮುಟ್ಟಿನ ಸಮಯದಲ್ಲಿ ಮಾಡಬಾರದಾದ ವಿಚಾರಗಳಿವು

ಭಾರತ, ಏಪ್ರಿಲ್ 27 -- ಹೆಚ್ಚಿನ ಮಹಿಳೆಯರಿಗೆ ಋತುಚಕ್ರವು ಅತ್ಯಂತ ಅಹಿತಕರ ದಿನಗಳಾಗಿವೆ. ಅದು ಹೊಟ್ಟೆ ಸೆಳೆತ, ಹೊಟ್ಟೆ ಉಬ್ಬರ ಅಥವಾ ಮನಸ್ಥಿತಿ ಬದಲಾವಣೆಗಳಾಗಿರಬಹುದು. ಈ ದಿನಗಳು ಬೇಗ ಮುಗಿಯಬೇಕೆಂದು ನಿಮ್ಮನ್ನು ಬಯಸುವಂತೆ ಮಾಡಬಹುದು. ಕೆಲವರ... Read More


ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹೃದಯದ ಆರೋಗ್ಯದವರೆಗೆ; ಹಲಸಿನ ಹಣ್ಣಿನ ಪ್ರಯೋಜನಗಳಿವು

ಭಾರತ, ಏಪ್ರಿಲ್ 27 -- ಅಗತ್ಯ ಪೋಷಕಾಂಶಗಳಿಂದ ಸಮದ್ಧವಾಗಿರುವ ಹಲಸಿನಹಣ್ಣು ಕೇವಲ ರುಚಿಕರವಾದ ಹಣ್ಣು ಮಾತ್ರವಲ್ಲ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಉತ್ಕರ್ಷಣ ನಿರೋಧಕ, ಫೈಬರ್... Read More


ಗುರು ಗೋಚರ್: ಮಿಥುನ ರಾಶಿಗೆ ಗುರುವಿನ ಪ್ರವೇಶ; ಮೇ 14 ರಿಂದ 5 ರಾಶಿಯವರಿಗೆ ಭಾರಿ ಅದೃಷ್ಟ

Bengaluru, ಏಪ್ರಿಲ್ 27 -- ದೇವ ಗುರುವನ್ನು ಸಂತೋಷ, ಸಮೃದ್ಧಿ ಹಾಗೂ ಜ್ಞಾನದ ಅಂಶವೆಂದು ಪರಿಗಣಿಸಲಾಗಿದೆ. ಗುರುವು ತನ್ನ ರಾಶಿಚಕ್ರ ಚಿಹ್ನೆಯನ್ನು ಕಾಲಕಾಲಕ್ಕೆ ಬದಲಾಯಿಸುತ್ತಾನೆ. ಗುರುವಿನ ರಾಶಿಚಕ್ರ ಬದಲಾವಣೆಯು ಮೇಷ ಮತ್ತು ಮೀನ ರಾಶಿಯ ಮೇಲ... Read More


ಮುಂಬೈಗೆ ಲಕ್ನೋ ಸವಾಲು, ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹಾರ್ದಿಕ್ ಪಡೆ; ಎಂಐ vs ಎಲ್​ಎಸ್​ಜಿ ಆಸಕ್ತಿದಾಯಕ ಅಂಶಗಳು

ಭಾರತ, ಏಪ್ರಿಲ್ 27 -- ಏಪ್ರಿಲ್ 27ರ ಭಾನುವಾರದ ಡಬಲ್ ಹೆಡ್ಡರ್​​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳಿಗೂ ಇದು 2ನೇ ಮುಖಾಮುಖಿ. ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದ... Read More


ಇಂಗ್ಲೆಂಡ್​ ಸರಣಿಗೆ ಭಾರತದ ಸಂಭಾವ್ಯ ತಂಡ; ನಿವೃತ್ತಿ ವಯಸ್ಸಲ್ಲಿ ರಿಎಂಟ್ರಿ ಕೊಡ್ತಾರಾ ಈ ಡೇಂಜರಸ್ ಬ್ಯಾಟರ್?

ಭಾರತ, ಏಪ್ರಿಲ್ 27 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಭಾರತದ ಆಟಗಾರರು ಬ್ಯುಸಿಯಾಗಿದ್ದಾರೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ಈ ಶ್ರೀಮಂತ ಲೀಗ್​​​ನಲ್ಲಿ ಭಾರತ-ವಿದೇಶಿ ಅತ್ಯುತ್ತಮ ಆಟಗಾರರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ... Read More


ಕರ್ನಾಟಕದಲ್ಲಿ ಒಟ್ಟು ಎಷ್ಟು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿವೆ? ಮಾರ್ಗ, ಟಿಕೆಟ್‌ ದರ ಹಾಗೂ ನಿಲ್ದಾಣಗಳ ವಿವರ

ಭಾರತ, ಏಪ್ರಿಲ್ 27 -- ಬೆಂಗಳೂರು: ಕರ್ನಾಟಕದಲ್ಲಿ ಸದ್ಯ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಇವುಗಳಲ್ಲಿ ಕೆಲವು ರೈಲುಗಳು ರಾಜ್ಯದೊಳಗೆ ಹಾಗೂ ಇನ್ನೂ ಕೆಲವು ರೈಲುಗಳು ರಾಜ್ಯದ ಪ್ರಮುಖ ನಗರಗಳನ್ನು ಇತರ ರಾಜ್ಯಗಳೊಂದಿಗೆ ಸಂಪರ್ಕಿಸುತ್ತವ... Read More


ಅಮೆಜಾನ್ ಪ್ರೈಮ್‌ನಲ್ಲಿರುವ ಟಾಪ್ 5 ತಮಿಳು ಥ್ರಿಲ್ಲರ್‌ ವೆಬ್‌ ಸಿರೀಸ್‌ಗಳು; ಕನ್ನಡದಲ್ಲೂ ಸ್ಟ್ರೀಮ್ ಆಗ್ತಿವೆ

ಭಾರತ, ಏಪ್ರಿಲ್ 27 -- ಕನ್ನಡದಲ್ಲಿ ಅಯ್ಯನ ಮನೆ ಎಂಬ ಮೊದಲ ವೆಬ್‌ ಸಿರೀಸ್ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈಗಾಗಲೇ ಸಾಕಷ್ಟು ವೆಬ್‌ ಸಿರೀಸ್‌ಗಳು ಬಿಡುಗಡೆಯಾಗಿ ವಿವಿಧ ಒಟಿಟಿ ವೇದಿಕೆಗಳಲ್ಲಿ ಸ್... Read More


Karnataka Airports: ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು ನಂತರ ಹುಬ್ಬಳ್ಳಿ, ಬೆಳಗಾವಿಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನ

Bangalore, ಏಪ್ರಿಲ್ 27 -- Karnataka Airports: ಭಾರತದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ 35 ವಿಮಾನ ನಿಲ್ದಾಣಗಳಿವೆ. ಇದರಲ್ಲಿ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಇವೆ. ಕೇರಳ, ತಮಿಳುನಾಡು ಹಾಗೂ ಅವಿಭಹಿತ ಆಂಧ್ರಪ್ರದೇಶದಲ್ಲಿ ತಲಾ ನಾಲ್ಕು,... Read More


ಮನುಷ್ಯ ದೇಹದಲ್ಲಿರುವುದು ಏಳಲ್ಲ, ಎಂಟು ಚಕ್ರಗಳು; ಆತ್ಮ ನಕ್ಷತ್ರ ಚಕ್ರ ಎಂಬ 8ನೇ ಚಕ್ರದ ಮಹತ್ವವಿದು

ಭಾರತ, ಏಪ್ರಿಲ್ 27 -- ನಮ್ಮ ದೇಹದಲ್ಲಿ 7 ಚಕ್ರಗಳು ಇರುತ್ತವೆ ಹಾಗೂ ದೇಹದ ಸಂಪೂರ್ಣ ಶಕ್ತಿ ಅದರಲ್ಲಿ ಅಡಗಿರುತ್ತದೆ ಎಂಬುದನ್ನು ಹಲವರು ಕೇಳಿರಬಹುದು. ಆದರೆ ಖಂಡಿತ ದೇಹದಲ್ಲಿರುವುದು 7 ಚಕ್ರ ಮಾತ್ರವಲ್ಲ, 8ನೇ ಚಕ್ರ ಕೂಡ ಇದೆ. ಇದನ್ನು ಸೋಲ್ ಸ... Read More